Times Chronicle

ಕಿತ್ತಳೆ

ಕಿತ್ತಳೆ

RESOLUTION

720 X 1280

DATE

08 Nov 2024

CATEGORY

FORMAT

JPG

Details
Additional Info

ನಿಂಬೆ ಮತ್ತು ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳನ್ನು ದೀರ್ಘಕಾಲದ ವರೆಗೆ ಫ್ರಿಡ್ಜ್‌ನಲ್ಲಿ ಇಡಬಾರದು. ಏಕೆಂದರೆ ಸಿಟ್ರಸ್ ಹಣ್ಣುಗಳು ತಂಪಾದ ತಾಪಮಾನದಲ್ಲಿ ತಮ್ಮ ಪರಿಮಳವನ್ನು ಕಳೆದುಕೊಳ್ಳುತ್ತವೆ. ಒಣಗುತ್ತವೆ. ಕೋಣೆಯ ಉಷ್ಣಾಂಶದಲ್ಲಿ ನೀವು ಈ ಹಣ್ಣುಗಳನ್ನು ಸಂಗ್ರಹಿಸಬಹುದು.